ದಾವಣಗೆರೆ ಸಮೀಪದ ಬಸಾಪುರ ಗ್ರಾಮದಲ್ಲಿ ಇಂದು ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ.
ಇಂದು ಬೆಳಿಗ್ಗೆ 11 ಗಂಟೆಯಿಂದ ಇಡೀ ದಿನ ಅನ್ನ ಸಾರು ಮತ್ತು ಅನ್ನ ಮಜ್ಜಿಗೆ ಸಾರು ಪ್ರಸಾದ ಸೇವೆ ನಡೆಯಲಿದೆ ಎಂದು ಮುಖ್ಯ ಟ್ರಸ್ಟಿಗಳಾದ ಯು.ಎಂ. ಸ್ವರೂಪಾನಂದ, ಸಿದ್ಧರಾಮೇಶ್ವರ ಆಲದಹಳ್ಳಿ ತಿಳಿಸಿದ್ದಾರೆ.