ಸುದ್ದಿ ಸಂಗ್ರಹಬಸವನಾಳು ಗ್ರಾಮದಲ್ಲಿ ಇಂದು ಮಹೇಶ್ವರ ಜಾತ್ರೆDecember 25, 2024December 25, 2024By Janathavani1 ದಾವಣಗೆರೆ ತಾಲ್ಲೂಕಿನ ಬಸವನಾಳು ಗ್ರಾಮದಲ್ಲಿ ಇಂದು ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನೆರವೇರಲಿದೆ. ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ದಾವಣಗೆರೆ