ನಗರದಲ್ಲಿ ಇಂದು ಭೋಳಚಟ್ಟಿ ಚೌಡೇಶ್ವರಿ ದೇವಿ, ಕಾಲ ಭೈರವ ದೇವರ ಕಾರ್ತಿಕ

ನಗರದಲ್ಲಿ ಇಂದು ಭೋಳಚಟ್ಟಿ ಚೌಡೇಶ್ವರಿ ದೇವಿ, ಕಾಲ ಭೈರವ ದೇವರ ಕಾರ್ತಿಕ - Janathavaniವೀರಶೈವ ರುದ್ರಭೂಮಿ ಎದುರಿನ ಭೋಳಚಟ್ಟಿ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಕಾಲ ಭೈರವ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಭೋಳಚಟ್ಟಿ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಕಾಲಭೈರವ ದೇವರ ಕಡೇ ಕಾರ್ತಿಕೋತ್ಸವ ಮಹೋತ್ಸವ ಇಂದು ರಾತ್ರಿ 8ಕ್ಕೆ  ಮಹಾ ಮಂಗಳಾರತಿ ಕಾರ್ಯಕ್ರಮದೊಂದಿಗೆ ನಡೆಯಲಿದೆ ಎಂದು ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಕೆ. ಸಂತೋಷ್ ಗೌಡ್ರು ತಿಳಿಸಿದ್ದಾರೆ.

error: Content is protected !!