ದುಗ್ಗಮ್ಮ ದೇವಿಗೆ ವಿಶೇಷ ಅಲಂಕಾರ

ದುಗ್ಗಮ್ಮ ದೇವಿಗೆ ವಿಶೇಷ ಅಲಂಕಾರ

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಭಾನುವಾರ ಹೂ ಮತ್ತು ವಿವಿಧ ಹಣ್ಣುಗಳಿಂದ ಮಾಡಲಾಗಿದ್ದ ವಿಶೇಷ ಅಲಂಕಾರವು ಭಕ್ತರ ಕಣ್ಮನ ಸೆಳೆಯಿತು. ಪೂಜಾರ್ ವಂಶಸ್ಥರು ವಿಶೇಷ ಅಲಂಕಾರದ ಸೇವೆ ನೆರವೇರಿಸಿದರು.

error: Content is protected !!