ಸಾಯಿಬಾಬಾ ಪುಣ್ಯಾರಾಧನೆ

ಸಾಯಿಬಾಬಾ ಪುಣ್ಯಾರಾಧನೆ

ದಾವಣಗೆರೆ ಎಂ.ಸಿ.ಸಿ. ಎ ಬ್ಲಾಕ್‌ನಲ್ಲಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ ಶ್ರೀ ಸಾಯಿಬಾಬಾ ಅವರ 106ನೇ ಪುಣ್ಯಾರಾಧನೆ ಮಹೋತ್ಸವವು ಬುಧವಾರದಿಂದ ಆರಂಭವಾಯಿತು. ಈ ಮಹೋತ್ಸವವು 12 ದಿನಗಳ ಕಾಲ ನಡೆಯಲಿದೆ.

error: Content is protected !!