ಹರಿಹರ, ಅ.30- ನಗರದ ವಾಗೀಶ್ ಬಡಾವಣೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಇಂದು ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ರುದ್ರಾಭಿಷೇಕ, ಅಲಂಕಾರ ಪಲ್ಲಕ್ಕಿ ಉತ್ಸವ, ಗುಗ್ಗಳ ಮೆರವಣಿಗೆ ಅಗ್ನಿಕುಂಡ ಮಹಾಮಂಗಳಾರತಿ ನಡೆಯಿತು.
ಈ ಸಂದರ್ಭದಲ್ಲಿ ಹೆಚ್. ಪಿ. ಜಗದೀಶ್ವರಪ್ಪ, ಹೆಚ್. ಪಿ. ದೇವರಾಜ್, ಹೆಚ್.ಪಿ. ಕಿಶೋರ್, ಜಿ.ಕೆ. ಶಂಕ್ರಪ್ಪ, ಹೊನ್ನಳ್ಳಿ ಬಾಬಣ್ಣ, ಹೆಚ್.ಪಿ. ಪ್ರಕಾಶ್, ಕತ್ತಲಗೇರಿ ವೀರೇಶ್, ಹೆಚ್.ಪಿ. ಅನಿಲ್, ಒಳಗಡ್ಡೆ ಸಿದ್ದೇಶ್, ಮುರುಗೇಶ್, ಬಿಳೆಬಾಳ ಚಂದ್ರಶೇಖರ್, ಟಿ.ಜೆ. ಮುರುಗೇಶಪ್ಪ, ಸುಭಾಷ್ ಶೆಟ್ಟಿ, ಪ್ರವೀಣ್ ಟಿಕೋಜಿ, ಜಿ.ಕೆ. ಪ್ರವೀಣ್, ಹೆಚ್.ಪಿ. ನವೀನ್, ಹೆಚ್.ಪಿ. ನಿತೀಶ್, ಜಿ.ಕೆ. ಚೇತನ್, ಆರ್.ಆರ್. ಕಾಂತರಾಜ್ ಇತರರು ಹಾಜರಿದ್ದರು.