ಅಜ್ಜಿ ಹಬ್ಬ

ಅಜ್ಜಿ ಹಬ್ಬ

ದಾವಣಗೆರೆ ನಿಟುವಳ್ಳಿ ಭಾಗದಲ್ಲಿ ಶುಕ್ರವಾರ ಅಜ್ಜಿ ಹಬ್ಬ ಆಚರಿಸಲಾಯಿತು.  ಭಕ್ತರು ಎಡೆ ಅರ್ಪಿಸಲು ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಳಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಜೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಎಡೆ ಅರ್ಪಿಸಿ, ದೇವಿ ದರ್ಶನ ಪಡೆದರು.

error: Content is protected !!