ಪ್ರಮುಖ ಸುದ್ದಿಗಳುಮಣ್ಣೆತ್ತುಗಳಿಗೆ ಚೌಕಾಶಿ..July 5, 2024July 5, 2024By Janathavani0 ಇಂದು ಶುಕ್ರವಾರ ಜಿಲ್ಲಾದ್ಯಂತ ಮಣ್ಣೆತ್ತಿನ ಅಮವಾಸ್ಯೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಹಳೇಭಾಗದಲ್ಲಿ ಮಣ್ಣಿನ ಎತ್ತುಗಳ ಖರೀದಿಗೆ ಬಾಲಕನ ಎದುರು ಚೌಕಾಶಿಯಲ್ಲಿ ನಿರತರಾದ ಮಹಿಳೆಯರು. ದಾವಣಗೆರೆ