ದಾವಣಗೆರೆ ತಾಲ್ಲೂಕು ಕನಗೊಂಡನಹಳ್ಳಿ ಗ್ರಾಮದ ತೋಳಹುಣಸೆ ದಿ.ಹಾಲೇಶಪ್ಪನವರ ಧರ್ಮಪತ್ನಿ ಶ್ರೀಮತಿ ಚನ್ನಮ್ಮ (82) ಅವರು ದಿನಾಂಕ 27.05.2024ರ ಸೋಮವಾರ ಸಂಜೆ 7.30ಕ್ಕೆ ಗಂಟೆಗೆ ನಿಧನರಾದರು. ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 28.05.2024ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಕನಗೊಂಡನಹಳ್ಳಿ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಕನಗೊಂಡನಹಳ್ಳಿ ಚನ್ನಮ್ಮ
![channamma ಕನಗೊಂಡನಹಳ್ಳಿ ಚನ್ನಮ್ಮ](https://janathavani.com/wp-content/uploads/2024/05/channamma-1-1.jpg)