ದಾವಣಗೆರೆ ತಾಲ್ಲೂಕಿನ ಹಳೆಬೆಳವನೂರು ಗ್ರಾಮದ ವಾಸಿ ದಿ. ಹಾಲಪ್ಪ ಅವರ ಪುತ್ರ ಕೊಳ್ಳಿ ನಾಗರಾಜಪ್ಪ ಅವರು, ದಿನಾಂಕ 24.5.2024ರ ಶುಕ್ರವಾರ ನಿಧನರಾದರು. ಪತ್ನಿ, ಮೂವರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 25.5.2024ರ ಶನಿವಾರ ಬೆಳಗ್ಗೆ 11 ಗಂಟೆಗೆ ಅವರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 28, 2024