ಕಳೆದ 4-5 ದಿನಗಳಿಂದ ಸುರಿದ ಮುಂಗಾರು ಪೂರ್ವ ಮಳೆಯಿಂದಾಗಿ ಮಲೇಬೆನ್ನೂರು ಪಟ್ಟಣದ ಆಶ್ರಯ ಕಾಲೋನಿ ಸಮೀಪದ ಗುಡ್ಡದ ಜಮೀನುಗಳಲ್ಲಿ ಗುರುವಾರ ರೈತರು ಟ್ರಾಕ್ಟರ್ ನಲ್ಲಿ ಭೂಮಿಯನ್ನು ಹದ ಗೊಳಿಸಿದರು. ಇನ್ನೂ 2-3 ಸಲ ಉತ್ತಮ ಮಳೆ ಬಂದರೆ ಬಿತ್ತನೆ ಕಾರ್ಯ ಚುರುಕು ಗೊಳ್ಳಲಿವೆ ಎಂದು ಯುವ ರೈತ ಪಿ.ಹೆಚ್ ಶಿವಕುಮಾರ್ `ಜನತಾವಾಣಿ’ ಗೆ ತಿಳಿಸಿದರು.
January 10, 2025