ದಾವಣಗೆರೆ ಶಂಕರ್ ಲೇಔಟ್, ಬಿಎಸ್ಎನ್ಎಲ್ ಆಫೀಸ್ ಹತ್ತಿರದ ವಾಸಿ ಪ್ರೆಸ್ ರಿಪೋಟರ್, ಸಮಾಜ ಸೇವಕರಾಗಿದ್ದ ಅಸ್ಗರ್ ಅಹ್ಮದ್ (58) ಇವರು ದಿನಾಂಕ 21.5.2024ರ ಮಂಗಳವಾರ ಬೆಳಿಗ್ಗೆ 6.30ಕ್ಕೆ ನಿಧನರಾದರು. ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 22.5.2024ರ ಬುಧವಾರ ಸಂಜೆ 5 ಗಂಟೆಗೆ ನಗರದ ಪಿ.ಬಿ. ರಸ್ತೆಯಲ್ಲಿರುವ ಖಬರಸ್ತಾನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಅಸ್ಗರ್ ಅಹ್ಮದ್
