ದಾವಣಗೆರೆ ವಿಜಯನಗರ ಬಡಾವಣೆ, 1ನೇ ಮೇನ್, 2ನೇ ಕ್ರಾಸ್ ವಾಸಿ ದಿ. ವೀರಪ್ಪ ಜಾಧವ್ ಪುತ್ರ ಅಶೋಕ್ ವಿ. ಜಾಧವ್ (68) ಇವರು ದಿನಾಂಕ 8.5.2024ರ ಬುಧವಾರ ನಿಧನರಾದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 9.5.2024ರ ಗುರುವಾರ ಮಧ್ಯಾಹ್ನ 12ಕ್ಕೆ ನಗರದ ಬೂದಿಹಾಳ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಅಶೋಕ್ ವಿ. ಜಾಧವ್
![ashok jadava ಅಶೋಕ್ ವಿ. ಜಾಧವ್](https://janathavani.com/wp-content/uploads/2024/05/ashok-jadava-.jpg)