ಹರಿಹರ ತಾ|| ಕೆ. ಬೇವಿನಹಳ್ಳಿ ಗ್ರಾಮದ ಗೌಡ್ರ ದಿ|| ಚನ್ನಬಸಪ್ಪ ನವರ ಮಗ ಶ್ರೀ ಗೌಡ್ರ ಜಿ. ಕರಿಬಸಪ್ಪ ಇವರು ದಿನಾಂಕ 17.03.2024ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 72 ವರ್ಷ ವಯಸ್ಸಾಗಿತ್ತು. ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 18.03.2024ರ ಸೋಮವಾರ ಮಧ್ಯಾಹ್ನ 12.30ಕ್ಕೆ ಸ್ವಗ್ರಾಮವಾದ ಹರಿಹರ ತಾಲ್ಲೂಕು ಕೆ. ಬೇವಿನಹಳ್ಳಿ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀ ಗೌಡ್ರ ಜಿ. ಕರಿಬಸಪ್ಪ
![28 gowdru karibasappa 18.03.2024 ಶ್ರೀ ಗೌಡ್ರ ಜಿ. ಕರಿಬಸಪ್ಪ](https://janathavani.com/wp-content/uploads/2024/04/28-gowdru-karibasappa-18.03.2024.jpg)