ಹರಪನಹಳ್ಳಿ ತಾಲ್ಲೂಕು ಪೋತಲಗಟ್ಟೆ ಗ್ರಾಮದ ಶ್ರೀ ಕಾಡಜ್ಜಿ ಬಸವರಾಜಪ್ಪ (78) ಅವರು ದಿನಾಂಕ 09-03-2024ರ ಶನಿವಾರ ರಾತ್ರಿ 8.05ಕ್ಕೆ ನಿಧನರಾದರು. ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 10-03-2024 ರ ಭಾನುವಾರ ಮಧ್ಯಾಹ್ನ 1.30ಕ್ಕೆ ಪೊತಲಗಟ್ಟೆ ಗ್ರಾಮದ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಕಾಡಜ್ಜಿರ ಬಸವರಾಜಪ್ಪ
