ದಾವಣಗೆರೆ ಸಿಟಿ ಜಾಲಿನಗರ 2ನೇ ಮೇನ್, 4ನೇ ಕ್ರಾಸ್ ವಾಸಿ ಶ್ರೀಮತಿ ದುಗ್ಗಮ್ಮ (62) ಅವರು ದಿನಾಂಕ : 13.04.2024 ರಂದು ಶನಿವಾರ ಸಂಜೆ 5.30ಕ್ಕೆ ನಿಧನರಾಗಿದ್ದಾರೆ. ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 14.04.2024 ರಂದು ಭಾನುವಾರ ಮಧ್ಯಾಹ್ನ 12 ಗಂಟೆಗೆ ನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀಮತಿ ದುಗ್ಗಮ್ಮ
![06 duggamma 14.04.2024 ಶ್ರೀಮತಿ ದುಗ್ಗಮ್ಮ](https://janathavani.com/wp-content/uploads/2024/04/06-duggamma-14.04.2024.jpg)