ದಿ|| ಚನ್ನಪ್ಪ ಬಾಳಪ್ಪರ ಇವರ ಮಗನಾದ ಬಿ.ಸಿ. ದೇವೇಂದ್ರಪ್ಪ ಆಲೂರು ಇವರು ದಿನಾಂಕ : 6.3.2024 ರಂದು ಬುಧವಾರ ಬೆಳಿಗ್ಗೆ 10.36 ಕ್ಕೆ ನಿಧನರಾಗಿರುತ್ತಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 7.3.2024 ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಆಲೂರು ಗ್ರಾಮದಲ್ಲಿ ನೆರವೇರಿಸಲಾಗುವುದು. ಮೃತರು ಪತ್ನಿ, ಇಬ್ಬರು ಪುತ್ರ ಮತ್ತು ಓರ್ವ ಪುತ್ರಿ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಬಿ.ಸಿ. ದೇವೇಂದ್ರಪ್ಪ ಆಲೂರು
