ಶ್ರೀಮತಿ ಪಿ. ಜಯಮ್ಮ ದಿ|| ಪಿ. ಹಾಲೇಶಪ್ಪನವರ ಧರ್ಮಪತ್ನಿ ವಸಂತ ಟಾಕೀಸ್ ರಸ್ತೆ, ದಾವಣಗೆರೆ-577 001. ಇವರು ದಿನಾಂಕ : 24.02.2024ರ ಶನಿವಾರ ಬೆಳಿಗ್ಗೆ 11.30ಕ್ಕೆ ದೈವಾಧೀನರಾಗಿದ್ದು, ಇವರ ಅಂತ್ಯ ಸಂಸ್ಕಾರವನ್ನು ದಿನಾಂಕ : 25.02.2024ರ ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಹಳೇ ದಾವಣಗೆರೆಯ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀಮತಿ ಪಿ. ಜಯಮ್ಮ
