ಮಳೆ ಬಂತು ಮಳೆ … !

ಮಳೆ ಬಂತು ಮಳೆ … !

ಬಿಸಿಲಿನಿಂದ ಬಸವಳಿದಿದ್ದ ಇಳೆಗೆ ಶುಕ್ರವಾರ ಸಂಜೆ ಸುರಿದ ಮಳೆ ತಂಪೆರೆಯಿತು. ದಾವಣಗೆರೆ ನಗರದಲ್ಲಿ ಸುರಿದ ಮಳೆ ಜನರ ಮನದಲ್ಲಿ ಹರ್ಷ ಮೂಡಿಸಿತು. ಮಕ್ಕಳಂತೂ ಮಳೆಯಲ್ಲಿ ಕುಣಿದು ಕುಪ್ಪಳಿಸಿದರು. ಕೆಟಿಜೆ ನಗರದಲ್ಲಿ ಮಕ್ಕಳು ಮಳೆಯಲ್ಲಿ ನೆನೆಯುತ್ತಾ ಹರ್ಷಿಸುತ್ತಿರುವ ಚಿತ್ರವಿದು.

error: Content is protected !!