ದಾವಣಗೆರೆ ರಾಜೀವ್ಗಾಂಧಿ ಬಡಾವಣೆ ವಾಸಿ ಶ್ರೀ ಶಾಂತವೀರ ಶಿಲ್ಪಕಲಾ ಮಾಲೀಕರಾದ ಆರ್. ನಟರಾಜ್ ಇವರು ದಿನಾಂಕ 18.02.2024ರ ಭಾನುವಾರ ಸಂಜೆ 5ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 53 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 19.02.2024ರ ಸೋಮವಾರ ಮಧ್ಯಾಹ್ನ 12 ಕ್ಕೆ ನಗರದ ಬೂದಾಳ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಆರ್. ನಟರಾಜ್
