ದಾವಣಗೆರೆ ಸಿಟಿ ಕೆ.ಟಿಜೆ ನಗರ ನಿವಾಸಿಯಾದ ಶ್ರೀಯುತ ಬಿ.ಎಲ್. ಶೇಷಪ್ಪ ಶ್ರೇಷ್ಠಿ (84) ನಿವೃತ್ತ ತಹಶೀಲ್ದಾರ್ ಇವರು ದಿನಾಂಕ 17.02.2024ರ ಶನಿವಾರದಂದು ರಾತ್ರಿ 12.10ಕ್ಕೆ ನಿಧನರಾದರು. ಮೃತರು ಪತ್ನಿ, ಪುತ್ರರು, ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 18.2.2024ರ ಭಾನುವಾರ ಮಧ್ಯಾಹ್ನ 1.30ಕ್ಕೆ ಆರ್.ಹೆಚ್. ಬೃಂದಾವನದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಬಿ.ಎಲ್. ಶೇಷಪ್ಪ ಶ್ರೇಷ್ಠಿ
