ಹರಿಹರ ನಗರ ವಿದ್ಯಾನಗರದ ಅರವತ್ತು ಅಡಿ ರಸ್ತೆಯ ನಿವಾಸಿಯಾದ ಖ್ಯಾತ ಬೊಂಗಾಳೆ ಸ್ಟೀಲ್ ಅಂಡ್ ಟ್ರೇಡರ್ನ ಮಾಲೀಕರು ದಾವಣಗೆರೆ ಪೂಜಾ ಇಂಟರ್ ನ್ಯಾಶನಲ್ ಹೋಟೆಲ್ ಪಾಲುದಾರರು ನಾಮದೇವ ಶಿಂಪಿ ಸಮಾಜದ ಮುಖಂಡರಾದ ದಿವಂಗತ ಬೊಂಗಾಳೆ ಶೇಶಪ್ಪನವರ ಮಗ ಹಾಗೂ ದಿವಂಗತ ಬೊಂಗಾಳೆ ಗಣಪತಿ ರಾವ್ರವರ ಸಹೋದರ ಶ್ರೀ ಬೊಂಗಾಳೆ ಜಗನ್ನಾಥ ರಾವ್ (ಎಂ.ಎಸ್ಸಿ ಬಿಎಡ್) ಇವರು ದಿನಾಂಕ 11.02.2024 ರ ಭಾನುವಾರ ರಾತ್ರಿ 11.45 ಕ್ಕೆ ಸ್ವಗೃಹದಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಇಬ್ಬರು ಪುತ್ರರು, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 12.02.2024ರ ಸೋಮವಾರ ಸಂಜೆ 4 ಗಂಟೆಗೆ ಹರಿಹರ ನಗರದ ದಾಲ್ಮಿಯಾ ವಿಶ್ರಮ್ ಘಾಟ್ನಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024