ಗುಡ್‌ಫ್ರೈಡೇ ..

ಗುಡ್‌ಫ್ರೈಡೇ ..

ದಾವಣಗೆರೆ ನಗರದ ಪಿ.ಜೆ ಬಡಾವಣೆಯಲ್ಲಿರುವ ಸಂತ ತೋಮಸರ ದೇವಾಲಯದಲ್ಲಿ ಗುಡ್ ಫ್ರೈಡೇ ಆಚರಿಸಲಾಯಿತು.  ಮಧ್ಯಾಹ್ನ ಯೇಸುವಿನ ಯಾತನೆಗಳ ಹಾಗೂ ಮರಣದ ಸಂಕೇತವಾಗಿ ಹೊರಾಂಗಣ ಶಿಲುಬೆಯ ಹಾದಿ, ಶಿಲುಬೆಯ ಸನ್ಮಾನ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು.

error: Content is protected !!