ದಾವಣಗೆರೆ ವಿನೋಬನಗರ 17ನೇ ಕ್ರಾಸ್, 2ನೇ ಮೇನ್ ವಾಸಿ, ಕೆಪಿಟಿಸಿಎಲ್ ಸಿಬ್ಬಂದಿಯಾದ ಶ್ರೀಮತಿ ಸುಮಿತ್ರಮ್ಮ (56) ಇವರು ದಿನಾಂಕ 13.01.2024ರ ಶನಿವಾರ ಸಂಜೆ 5ಕ್ಕೆ ನಿಧನರಾದರು. ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 14.01.2024ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
August 27, 2024