ದಾವಣಗೆರೆ ಸರಸ್ವತಿ ನಗರ, `ಎ’ ಬ್ಲಾಕ್ ನಿವಾಸಿ ವಾಸಪ್ಪ ಹೆಚ್. ಎಸ್. ಅವರು, ದಿನಾಂಕ 18.12.2023ರ ಸೋಮವಾರ ಸಂಜೆ 7.10 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 70 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಮೊಮ್ಮಕ್ಕಳು, ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 19.12.2023ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಗರದ ಆಂಜನೇಯ ಕಾಟನ್ ಮಿಲ್ ಬಡಾವಣೆ, ಬಾಡಾ ಕ್ರಾಸ್, ಅಪೂರ್ವ ರೆಸಾರ್ಟ್ ಹೋಟೆಲ್ ಹಿಂಭಾಗದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ವಾಸಪ್ಪ ಹೆಚ್.ಎಸ್.
