ದಾವಣಗೆರೆ ಚಾಮರಾಜಪೇಟೆ ಮುಖ್ಯ ರಸ್ತೆ ವಾಸಿ ಅನ್ವರ್ ರೋಡ್ಲೈನ್ಸ್ ಮಾಲೀಕರಾದ ಶೇಖ್ ರಿಯಾಜ್ ಅಹಮ್ಮದ್ (54) ಇವರು ದಿನಾಂಕ 15.12.2023ರ ಶುಕ್ರವಾರ ಸಂಜೆ 5 ಗಂಟೆಗೆ ನಿಧನರಾದರು. ಪತ್ನಿ, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 16.12.2023ರ ಶನಿವಾರ ಬೆಳಿಗ್ಗೆ 11.30ಕ್ಕೆ ಹಳೇ ಪಿ.ಬಿ. ರಸ್ತೆಯ ಖಬರಸ್ಥಾನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಶೇಖ್ ರಿಯಾಜ್
