ದಾವಣಗೆರೆ ನಗರದ ಎಸ್.ಓ.ಜಿ, ಕಾಲೋನಿ ವಾಸಿ ಆತ್ಮಕೂರು ಅಂಜಿನಪ್ಪ (63) ಇವರು ದಿನಾಂಕ : 11.12.2023ರ ಮಧ್ಯಾಹ್ನ 12.45ಕ್ಕೆ ನಿಧನರಾಗಿರುತ್ತಾರೆ. ತಾಯಿ, ಪತ್ನಿ, ಸಹೋದರ, ಸಹೋದರಿ, ಓರ್ವ ಪುತ್ರ, ನಾಲ್ವರು ಪುತ್ರಿಯರು, ಭಾವಂದಿರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುತ್ತಾರೆ. ಮೃತರ ಅಂತ್ಯಕ್ರಿಯೆ ದಿನಾಂಕ : 12.12.2023ರ ಮಧ್ಯಾಹ್ನ 12.00 ಗಂಟೆಗೆ ನಗರದ ಬೂದಾಳ್ ರಸ್ತೆಯ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಅಂಜಿನಪ್ಪ
![anjinappa ಅಂಜಿನಪ್ಪ](https://janathavani.com/wp-content/uploads/2023/12/anjinappa.jpg)