ದಾವಣಗೆರೆ ಹಳೇ ಆರ್ಟಿಓ ಆಫೀಸ್ ಎದುರು ವಾಸಿ ಮುಂಡರಗಿ ನಟರಾಜಪ್ಪ (81) ಇವರು ದಿನಾಂಕ 02.12.2023ರ ಶನಿವಾರ ಮಧಾಹ್ನ 3 ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂದು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 03.12.2023ರ ಭಾನುವಾರ 12 ಗಂಟೆಗೆ ನಗರದ ಗ್ಲಾಸ್ ಹೌಸ್ ಹತ್ತಿರವಿರುವ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮುಂಡರಗಿ ನಟರಾಜಪ್ಪ
