ದಾವಣಗೆರೆ ದೇವರಾಜ್ ಕ್ವಾಟ್ರಸ್, ಗಿರಿ ಟಾಕೀಸ್ ಹತ್ತಿರದ ವಾಸಿ ಬಿ. ವಾಸು (72) ಇವರು ದಿನಾಂಕ 02.12.2023ರ ಶನಿವಾರ ಬೆಳಿಗ್ಗೆ 11 ಕ್ಕೆ ನಿಧನರಾದರು. ಮೂವರು ಪುತ್ರರು, ಓರ್ವ ಪುತ್ರಿ, ಮೊಮ್ಮಗ ಹಾಗೂ ಅಪಾರ ಬಂದು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 03.12.2023ರ ಭಾನುವಾರ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಬಿ. ವಾಸು
