ಪ್ರಮುಖ ಸುದ್ದಿಗಳುಬಾಬಾ ಮಂದಿರದಲ್ಲಿ ಕಾರ್ತೀಕDecember 8, 2023December 8, 2023By Janathavani0 ದಾವಣಗೆರೆ ಎಂ.ಸಿ.ಸಿ `ಎ’ ಬ್ಲಾಕ್ನಲ್ಲಿರುವ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಗುರುವಾರ ಕಾರ್ತೀಕ ಮಹೋತ್ಸವ ಆಚರಿಸಲಾಯಿತು. ಅಪಾರ ಸಂಖ್ಯೆಯ ಭಕ್ತರು ಸರದಿ ಸಾಲಿನಲ್ಲಿ ನಿಂತು ಬಾಬಾರವರ ದರ್ಶನ ಪಡೆದರು. ದಾವಣಗೆರೆ