ದಾವಣಗೆರೆ ಸಿಟಿ ವಿನೋಬನಗರ, 2ನೇ ಮೇನ್, 7ನೇ ಕ್ರಾಸ್ ವಾಸಿ ಲಿಂ. ಆರ್.ಎಂ. ಕೊಟ್ರಯ್ಯ ಶಂಕ್ರಿಮಠ ಇವರ ಧರ್ಮರ್ಪತ್ನಿ ಶ್ರೀಮತಿ ಆರ್.ಎಂ. ಉಮಾದೇವಿ (75) ಇವರು ದಿನಾಂಕ 04.12.2023ರ ಸೋಮವಾರ ಸಂಜೆ 5.15ಕ್ಕೆ ನಿಧನರಾದರು. ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 05.12.2023ರ ಮಂಗಳವಾರ ಮಧ್ಯಾಹ್ನ 1 ಕ್ಕೆ ನಗರದ ಬೂದಿಹಾಳ್ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ.
ಆರ್.ಎಂ. ಉಮಾದೇವಿ ಶಂಕ್ರಿಮಠ
![umadevi shankrmath ಆರ್.ಎಂ. ಉಮಾದೇವಿ ಶಂಕ್ರಿಮಠ](https://janathavani.com/wp-content/uploads/2023/12/umadevi-shankrmath.jpg)