ದಾವಣಗೆರೆ ಸಿಟಿ, ಡೋರ್ ನಂ. 2581/4, 4ನೇ ಮೇನ್, ಎಂ.ಸಿ.ಸಿ. `ಎ’ ಬ್ಲಾಕ್, ಚರ್ಚ್ ರಸ್ತೆ ವಾಸಿ ದಿ. ಮಾಗಾನಹಳ್ಳಿ ಸಂಗನಬಸಪ್ಪ ಇವರ ಧರ್ಮಪತ್ನಿ ಶ್ರೀಮತಿ ಮಾಗಾನಹಳ್ಳಿ ಚೆನ್ನಮ್ಮ (98) ಇವರು ದಿನಾಂಕ 27.11.2023ರ ಸೋಮವಾರ ಮಧ್ಯಾಹ್ನ 12.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಸಂಸ್ಕಾರವನ್ನು ದಿನಾಂಕ 28.11.2023ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಬೂದಾಳ್ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಮಾಗಾನಹಳ್ಳಿ ಚೆನ್ನಮ್ಮ
![maganahalli chennamma ಮಾಗಾನಹಳ್ಳಿ ಚೆನ್ನಮ್ಮ](https://janathavani.com/wp-content/uploads/2023/11/maganahalli-chennamma-860x954.jpg)