ದಾವಣಗೆರೆಯ ಎಸ್.ಎಂ. ಕೃಷ್ಣನಗರ, # 539, ರೂಪಾ ಬಾರ್ ಪಕ್ಕದ ಮೇನ್ ರೋಡ್ ವಾಸಿ ವೀರಪ್ಪ ತುಂಬರಗುದ್ದಿ ನಾಗೂರು (72) ಇವರು ದಿನಾಂಕ : 23.11.2023ರ ಗುರುವಾರ ಸಾಯಂಕಾಲ 4.30ಕ್ಕೆ ನಿಧನರಾದರು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ : 24.11.2023ರ ಶುಕ್ರವಾರ 12 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ವೀರಪ್ಪ ತುಂಬರಗುದ್ದಿ ನಾಗೂರು
![veerappa nagur ವೀರಪ್ಪ ತುಂಬರಗುದ್ದಿ ನಾಗೂರು](https://janathavani.com/wp-content/uploads/2023/11/veerappa-nagur.jpg)