ಗಾಜಿನ ಮನೆಯಲ್ಲಿ ಸಂಗೀತ ಕಾರಂಜಿ

ಗಾಜಿನ ಮನೆಯಲ್ಲಿ ಸಂಗೀತ ಕಾರಂಜಿ

ದಾವಣಗೆರೆಯ ಗಾಜಿನ ಮನೆಯಲ್ಲಿ ಫಲ-ಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಸೋಮವಾರ ಸಂಜೆ ಪ್ರದರ್ಶನ ಉದ್ಘಾಟಿಸಲಾಗಿದ್ದು, ವೀಕ್ಷಣೆಗೆ ಇಂದು ಕೊನೆಯ ದಿನವಾಗಿದೆ. ಚಂದ್ರಯಾನ, ವಿಶ್ವಕಪ್, ನಂದಿ ಕಲಾಕೃತಿಯ ಜೊತೆ ಜೊತೆಗೆ ಸಂಜೆ ಹಿನ್ನೆಲೆ ಸಂಗೀತದೊಂದಿಗೆ ಕಾರಂಜಿಯ ಲೇಸರ್ ಶೋ ಕಣ್ಮನ ಸೆಳೆಯುತ್ತಿದೆ.

error: Content is protected !!