ರಜಾ ಮಜಾ…

ರಜಾ ಮಜಾ…

ಸರ್ಕಾರಿ ಶಾಲೆಗಳಿಗೆ ದಸರಾ ರಜೆ ನೀಡಿರುವುದರಿಂದ ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿಯಲ್ಲಿ ಹರಿಯುವ ಭದ್ರಾ ಚಾನಲ್‌ನಲ್ಲಿ ಮಕ್ಕಳು ಡೈ ಹೊಡೆದು ಈಜಾಡಿ ಗಮನ ಸೆಳೆದರು.

error: Content is protected !!