ಹೊಳಲ್ಕೆರೆ ತಾ|| ಊಡೂಗೆರೆ ವಾಸಿ ಗೌಡ್ರು ಶಂಕರಪ್ಪ (86) ಇವರು ದಿನಾಂಕ : 16.10.2023 ರ ರಾತ್ರಿ 9.30ಕ್ಕೆ ನಿಧನರಾಗಿರುತ್ತಾರೆ. ಮೃತರು ಪತ್ನಿ, ಒರ್ವ ಪುತ್ರ, ಮೂವರು ಪುತ್ರಿಯರು,ಮೊಮ್ಮಕ್ಕಳು, ಸೊಸೆಯಂದಿರು, ಅಳಿಯಂದಿರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯ ಸಂಸ್ಕಾರವನ್ನು ದಿನಾಂಕ : 17.10.2023ರ ಮಧ್ಯಾಹ್ನ 1 ಗಂಟೆಗೆ ಹೊಳಲ್ಕೆರೆ ತಾ|| ಊಡೂಗೆರೆ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 23, 2025