ದಾವಣಗೆರೆ ತಾಲ್ಲೂಕು ಕತ್ತಲಗೆರೆ ಗ್ರಾಮದ ವಾಸಿ ಶ್ರೀಮತಿ ಕುಂದೂರು ಗೌರಮ್ಮ (ಆನಂದಪ್ಪ ಇವರ ಧರ್ಮಪತ್ನಿ ) ಇವರು, ದಿನಾಂಕ : 02.10.2023ರ ಸೋಮವಾರ ರಾತ್ರಿ 10.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 73 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿ. : 04.10.2023ರ ಬುಧವಾರ ಮಧ್ಯಾಹ್ನ 11.00 ಘಂಟೆಗೆ ಕತ್ತಲಗೆರೆಯ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಕುಂದೂರು ಗೌರಮ್ಮ
![gouramma ಕುಂದೂರು ಗೌರಮ್ಮ](https://janathavani.com/wp-content/uploads/2023/10/gouramma.jpg)