ದಾವಣಗೆರೆ ಗಾಂಧಿನಗರ, 1ನೇ ಕ್ರಾಸ್ ವಾಸಿ ಬಿಲ್ ಕಲೆಕ್ಟರ್ರಾಗಿದ್ದ ದಿ. ಆರ್. ಹನುಮಂತಪ್ಪ ಧರ್ಮಪತ್ನಿನವರ ಶ್ರೀಮತಿ ಗಂಗಮ್ಮ (85) ಇವರು ದಿನಾಂಕ : 30.09.2023ರ ಶನಿವಾರ ಬೆಳಿಗ್ಗೆ 11.10ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 85 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಆರು ಜನ ಪುತ್ರಿಯರು, ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 1.10.2023ರ ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಗಾಂಧಿನಗರದ ಪಕ್ಕದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಗಂಗಮ್ಮ
![gangamma ಗಂಗಮ್ಮ](https://janathavani.com/wp-content/uploads/2023/10/gangamma.jpg)