ದಾವಣಗೆರೆ ನಗರದ ಪಿ.ಜೆ. ಬಡಾವಣೆಯ, 2ನೇ ಮುಖ್ಯ ರಸ್ತೆ, ಹಳ್ಳಿ ಮನೆ ಹೋಟೆಲ್ ಎದುರು ಕಾಯಿ ಕಾಂಪೌಂಡ್ ನಿವಾಸಿ ಕೆ.ವಿ. ಜಯಣ್ಣ ಇವರ ಧರ್ಮಪತ್ನಿ ಶ್ರೀಮತಿ ಶಿವಗಂಗಮ್ಮ (62) ಇವರು ದಿನಾಂಕ : 30.09.2023ರ ಶನಿವಾರ ಮಧ್ಯಾಹ್ನ 4.51ಕ್ಕೆ ನಿಧನರಾದರು. ಪತಿ, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ದಿನಾಂಕ : 01.10.2023ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024