ಶಾಮನೂರಿನ ಶ್ರೀ ಮಾಲಸಾಂಬಾ ಗಂಗಮಾಳಮ್ಮ ದೇವಸ್ಥಾನದ ಗೌರವಾಧ್ಯಕ್ಷರಾದ ಪೂಜ್ಯ ಶ್ರೀಮತಿ ಗೌರಮ್ಮ ಅವರು ದಿನಾಂಕ 24-09-2023ರ ಭಾನುವಾರ ರಾತ್ರಿ 10.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 82 ವರ್ಷ ವಯಸ್ಸಾಗಿತ್ತು. ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳು ಮತ್ತು ಭಕ್ತಾದಿಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 25-09-2023ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಶಾಮನೂರಿನ ಶ್ರೀ ಮಾಲಸಾಂಬಾ ಗಂಗಮಾಳಮ್ಮ ದೇವಸ್ಥಾನದ ಪಕ್ಕದಲ್ಲಿರುವ ಶಿಬಾರದ ಬಳಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀಮತಿ ಗೌರಮ್ಮ
![gouramma ಶ್ರೀಮತಿ ಗೌರಮ್ಮ](https://janathavani.com/wp-content/uploads/2023/09/gouramma--860x1147.jpg)