ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಗ್ರಾಮದ ವಾಸಿ ದಾಗಿನಕಟ್ಟೆ ದಿ|| ಲಿಂಗರಾಜ್ ಇವರ ಪತ್ನಿ ಶ್ರೀಮತಿ ಮಂಜುಳಮ್ಮ ಇವರು ದಿನಾಂಕ 08.09.2023ರ ಶುಕ್ರವಾರ ರಾತ್ರಿ 7ಗಂಟೆಗೆ ನಿಧನರಾದರೆಂದು ತಿಳಿಸಿಲು ವಿಷಾಧಿಸುತ್ತೇವೆ. ಮೃತರಿಗೆ 60 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 09.09.2023ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಮೃತರ ಸ್ವಗ್ರಾಮವಾದ ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಮಂಜುಳಮ್ಮ
![manjulamma ಮಂಜುಳಮ್ಮ](https://janathavani.com/wp-content/uploads/2023/09/manjulamma-.jpg)