ದಾವಣಗೆರೆ ಶಿವಕುಮಾರಸ್ವಾಮಿ ಬಡಾವಣೆ, ಪೋಸ್ಟ್ ಆಫೀಸ್ ಹಾಗೂ ಸೊಸೈಟಿ ಹತ್ತಿರದ ವಾಸಿ, ಚನ್ನಗಿರಿ ತಾಲ್ಲೂಕು ಬೆಸ್ಕಾಂ ನಿವೃತ್ತ ಅಭಿಯಂತರರಾದ ವಡ್ನಾಳ್ ಬನ್ನಿಹಟ್ಟಿ ಶ್ರೀ ಪಿ.ಎಸ್. ಮಾದಪ್ಪ ಅವರು ದಿನಾಂಕ 28-08-2023ರ ಸೋಮವಾರ ಮಧ್ಯಾಹ್ನ 2.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 74 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 29-08-2023ರ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಸ್ವಗ್ರಾಮ ಚನ್ನಗಿರಿ ತಾಲ್ಲೂಕು ವಡ್ನಾಳ್ ಬನ್ನಿಹಟ್ಟಿ ಗ್ರಾಮದ ಮೃತರ ಸ್ವಂತ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಬನ್ನಿಹಟ್ಟಿ ಪಿ.ಎಸ್. ಮಾದಪ್ಪ
![madappa ಬನ್ನಿಹಟ್ಟಿ ಪಿ.ಎಸ್. ಮಾದಪ್ಪ](https://janathavani.com/wp-content/uploads/2023/08/madappa-.jpg)