ದಾವಣಗೆರೆ ತಾಲ್ಲೂಕು ಹೊನ್ನಮರಡಿ ಗ್ರಾಮದ ವಾಸಿ, ಡಿ. ನಾಗೇಂದ್ರಪ್ಪ ಇವರ ಪುತ್ರ ಶ್ರೀ ಡಿ.ಎನ್. ಲೋಕೇಶಪ್ಪ ಇವರು ದಿನಾಂಕ 28-08-2023ರ ಸೋಮವಾರ ರಾತ್ರಿ 7.35ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 60 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 29-8-2023ರ ಮಂಗಳವಾರ ಮಧ್ಯಾಹ್ನ 1.30 ಕ್ಕೆ ಮೃತರ ಸ್ವಗ್ರಾಮವಾದ ದಾವಣಗೆರೆ ತಾಲ್ಲೂಕು ಹೊನ್ನಮರಡಿ ಗ್ರಾಮದ ಮೃತರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಡಿ.ಎನ್. ಲೋಕೇಶಪ್ಪ
![lokeshappa ಡಿ.ಎನ್. ಲೋಕೇಶಪ್ಪ](https://janathavani.com/wp-content/uploads/2023/08/lokeshappa.jpg)