ಹರಿಹರ ತಾಲ್ಲೂಕು ವಾಸನ ಗ್ರಾಮದ ವಾಸಿ, ಶ್ರೀಮತಿ ಕೃಷ್ಣಮ್ಮ ಅವರು ದಿನಾಂಕ 28-8-2023ರ ಸೋಮವಾರ ಸಂಜೆ 6.35ಕ್ಕೆ ನಿಧನರಾದರು. ಪತಿ, ಮೂವರು ಮಕ್ಕಳು, ಸಹೋದರಿಯರು, ಸಹೋದರರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 29-8-2023ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ವಾಸನ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀಮತಿ ಕೃಷ್ಣಮ್ಮ
![krishnamma ಶ್ರೀಮತಿ ಕೃಷ್ಣಮ್ಮ](https://janathavani.com/wp-content/uploads/2023/08/krishnamma-.jpg)