ರೈತರ ಕುಂದು ಕೊರತೆ, ಮೆಕ್ಕೆಜೋಳ ನಾಶ, ಬರಗಾಲ ಹಾಗೂ ಇನ್ನಿತರೆ ಬೆಳೆಗಳು ಮಳೆಯಿಂದ ಆಗದಿರುವುದರಿಂದ ಹಾಳಾಗಿದ್ದು, ಸರ್ಕಾರದ ಗಮನ ಸೆಳೆಯುವುದು ಹಾಗೂ ಭದ್ರಾ ನೀರಿನ ವಿಷಯವಾಗಿ ಚರ್ಚಿಸುವ ಬಗ್ಗೆ ಎಪಿಎಂಸಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದೆ. ಎಲ್ಲಾ ಜಿಲ್ಲಾ ಪದಾಧಿಕಾರಿಗಳು, ತಾಲ್ಲೂಕು ಪದಾಧಿಕಾರಿಗಳು ರೈತರು ಸಭೆಯಲ್ಲಿ ಭಾಗವಹಿಸುವಂತೆ ರೈತ ಸಂಘದ ಬಲ್ಲೂರು ರವಿಕುಮಾರ್ ಕೋರಿದ್ದಾರೆ.
January 11, 2025