ಸುದ್ದಿ ಸಂಗ್ರಹಮುರುಘಾ ಮಠದಲ್ಲಿ ಇಂದು ವಚನಾಭಿಷೇಕAugust 22, 2023August 22, 2023By Janathavani0 ಚಿತ್ರದುರ್ಗ ಮುರುಘಾ ಮಠದಲ್ಲಿ ಕರ್ತೃಗದ್ದುಗೆಗೆ ಇಂದಿನಿಂದ 1 ತಿಂಗಳ ಕಾಲ ಪ್ರತಿನಿತ್ಯ ಬೆಳಗ್ಗೆ ವಚನಾಭಿಷೇಕ ಜರುಗಲಿದೆ ಎಂದು ಶ್ರೀ ಬಸವ ಪ್ರಭು ಸ್ವಾಮೀಜಿ ತಿಳಿಸಿದ್ದಾರೆ. ಇಂದಿನಿಂದ ಪ್ರತಿದಿನ ಅಥವಾ ವಾರಕ್ಕೆ ಎರಡು ದಿನ ಚಿಂತನ ಶ್ರಾವಣ ನಡೆಯಲಿದೆ. ದಾವಣಗೆರೆ