ಹಡಗಲಿ : ಪ್ರಗತಿಪರ ರೈತ ತಿಮ್ಮಣ್ಣಗೆ ಸನ್ಮಾನ

ಹಡಗಲಿ : ಪ್ರಗತಿಪರ ರೈತ ತಿಮ್ಮಣ್ಣಗೆ ಸನ್ಮಾನ

ಹಡಗಲಿ, ಆ. 17- ಇಲ್ಲಿನ ಕಿಸಾನ್ ಕಂಪನಿಯಿಂದ ಆಯೋಜಿಸ ಲಾಗಿದ್ದ 77ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಪ್ರಗತಿಪರ ರೈತರು ಹಾಗೂ ಪುರಸಭೆ ಸದಸ್ಯರಾದ ಎಸ್. ತಿಮ್ಮಣ್ಣ ಇವರನ್ನು ಗೌರವಿಸಲಾಯಿತು.

error: Content is protected !!