ದಾವಣಗೆರೆ, ಆ. 17- ಗ್ರಾಮ್ ಒನ್ ಕಛೇರಿಯಲ್ಲಿ ಕಳ್ಳತನದ ಮಾಡಿದ್ದ ಅಬ್ದುಲ್ ಖಾದರ್ ಜಿಲಾನಿ, ಸಾಧಿಕ್, ನಯಾಜ್ ಎಂಬುವವರನ್ನು ಬಂಧಿಸಿರುವ ಬಸವಾಪಟ್ಟಣ ಠಾಣೆ ಪೊಲೀಸರು ಅವರಿಂದ 55.50 ಸಾವಿರ ರೂ. ಮೌಲ್ಯದ ಮಾನಿಟರ್, ಸಿ.ಪಿ.ಯು, ಪ್ರಿಂಟರ್, ಲ್ಯಾಮಿನೇಷನ್ ಮಷಿನ್ ವಶಕ್ಕೆ ಪಡೆದಿದ್ದಾರೆ.
January 16, 2025