ನಗರದಲ್ಲಿ ಇಂದು `ಮಾನ್ಸೂನ್‌ ಪೀಸ್ಟಾ’ ಸಾಂಸ್ಕೃತಿಕ ಕಾರ್ಯಕ್ರಮ

ಜೆ.ಜೆ.ಎಂ. ವೈದ್ಯಕೀಯ ಕಾಲೇಜ್‌ನ 2023-24ನೇ ಸಾಲಿನ ವಿದ್ಯಾರ್ಥಿಗಳಿಂದ ಇಂದು ಸಂಜೆ 4 ಗಂಟೆಗೆ ಮಾನ್ಸೂನ್‌ ಪೀಸ್ಟಾ ಸಾಂಸ್ಕೃತಿಕ ಇವ್‌ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಅತಿಥಿಗಳಗಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಆಗಮಿಸುವರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎಸ್‌.ಬಿ. ಮುರುಗೇಶ್‌ ವಹಿಸುವರು.

error: Content is protected !!