ದಾವಣಗೆರೆ, ಆ. 10 – ಸ್ಯಾಮ್ಸಂಗ್ ಗ್ಯಾಲಕ್ಸಿ ಫೋಲ್ಡ್ 5 ಅನ್ನು ನಗರದ ಗುಪ್ತಾಸ್ ಶಾಪೆಯಲ್ಲಿ ಇಂದು ರಾತ್ರಿ ಅನಾವರಣಗೊಳಿಸಲಾಯಿತು. ಶ್ರೀನಿವಾಸ ರಾಜನಹಳ್ಳಿ ಅವರು ಗ್ಯಾಲಕ್ಸಿ ಫೋಲ್ಡ್ ಸರಣಿಯ ಈ ಮೊಬೈಲ್ ಅನ್ನು ಖರೀದಿಸುವ ಮೂಲಕ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಗುಪ್ತ ಶಾಪೆಯ ಎಸ್.ಕೆ. ಪ್ರಶಾಂತ್ ಗುಪ್ತ, ಹಿರಿಯ ವರ್ತಕರಾದ ಎಸ್.ಟಿ. ಕುಸುಮ ಶೆಟ್ಟಿ, ಸ್ಯಾಮ್ಸಂಗ್ ಮೊಬೈಲ್ಸ್ ಏರಿಯಾ ಮ್ಯಾನೇಜರ್ ಸಂಕೇತ್ ಬೆಲ್ಲದ್, ಸಂತೋಷ್, ತಾಹಿರ್ ಮೊಹಮ್ಮದ್ ಹಾಗೂ ಹಾಲೇಶ್ ಉಪಸ್ಥಿತರಿದ್ದರು.
January 10, 2025